
ಗೆಳೆಯರೇ , ತುಂಬಾ ದಿನಗಳಿಂದ ರೇವಪ್ಪನ ಹಾಗೆ ಒಂದು ಬ್ಲಾಗ್ ತೆರೆಯಬೇಕು ಅಂತ ಅಂದುಕೊಳ್ಳುತ್ತಿದ್ದೆ.ಅದಕ್ಕೆ ಈಗ ಕಾಲ ಕೂಡಿ ಬಂದಿದೆ.ಈ ಬ್ಲಾಗ್ ನಲ್ಲಿ ನಿಮಗೆ ಪ್ರಯೋಜನ ಆಗುವಂತ ಕೆಲವು ವಿಷಯಗಳನ್ನು ಹಾಕುವ ಪ್ರಯತ್ನ ಮಾಡುತ್ತೇನೆ.ಇದಕ್ಕೆ ನಿಮ್ಮ ಬೆಂಬಲ ಅಗತ್ಯವಿದೆ.ನನ್ನ ಬ್ಲಾಗಿಗೆ ಸದಸ್ಯರಾಗುವ ಮೂಲಕ ಈ ನನ್ನ ಪ್ರಯತ್ನಕ್ಕೆ ಬೆಂಬಲ ನೀಡಬೇಕಾಗಿ ವಿನಂತಿ.
No comments:
Post a Comment