Tuesday, August 25, 2009
JUST MAIL
ಮತ್ತೆ ಇನ್ನೊಂದು ವಿಷಯ.ನಿಮಗೆ ನಮ್ಮ ಶಾಖೆಯಲ್ಲಿನ ಆಸ್ತಿ ಹೊಣೆಗಾರಿಕೆ ವಿವರಗಳು ಮತ್ತು ಕಾರ್ಯ ನಿರ್ವಹಣಾ ವರದಿಗಳ ಬಗ್ಗೆ ಯಾವುದೇ ಅನುಮಾನಗಳಿದ್ದಲ್ಲಿ ಕೇವಲ ಒಂದು ಮೇಲ್ ಮಾಡಿ.ನಿಮ್ಮ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ.ಆದರೆ ಇದು ಕೇವಲ ಸದಸ್ಯರಿಗೆ ಮಾತ್ರ.ಇಂತಿ ನಿಮ್ಮ ಪ್ರೀತಿಯ MBM.
INSPIRATION.
Monday, August 24, 2009
PROBETIONARY DECLARE.
ಗೆಳೆಯರ ಬಳಗವೇ ಆಡಳಿತ-ಡಿ ಯವರು ನಮ್ಮ ೨ ನೇ ಬ್ಯಾಚ್ ನವರ ಪರಿವೀಕ್ಷಣ ಅವಧಿ ಘೋಷಿಸಲು ಮುಂದಾಗಿದ್ದಾರೆ.೨ ನೇ ಬ್ಯಾಚ್ ನ ೨೭ ಮಂದಿ ಕಿರಿಯ ಸಹಾಯಕರ ವಿಶೇಷ ವರದಿ ಕರೆದಿದ್ದಾರೆ.ಕಾರ್ಯ ನಿರ್ವಹಣಾ ವರದಿಗಳನ್ನು ಕಳುಹಿಸುವಂತೆ ನಮ್ಮ ಸಿ.ಆ.ಸು.ಇ.ಸಿಬ್ಬಂದಿ ೨ ಶಾಖೆಗೆ ಕೇಳಿದ್ದಾರೆ.ನಾವು ಕಾರ್ಯ ನಿರ್ವಹಣಾ ಡೋಸಿಯರ್ ಗಳನ್ನು ಪರಿಶೀಲಿಸಿದಾಗ ಕೆಲವರು ೨ ವರ್ಷದ ಕಾರ್ಯ ನಿರ್ವಹಣಾ ವರದಿಗಳನ್ನು ಕಳುಹಿಸಿಲ್ಲ.ವಿವರ ಕೆಳಗಿನಂತಿದೆ.
೧) ಬಿ.ಜಿ.ಲೇಖಾ.ಇಂಧನ ಇಲಾಖೆ.
೨) ಬಿ.ಕೆ.ಸುಧಾಕರ್.ಒಳಾಡಳಿತ ಇಲಾಖೆ.
೩) ಎ.ಆರ್.ಮೈನಾವತಿ.ಅರಣ್ಯ ಇಲಾಖೆ.
ಮತ್ತು ಈ ಕೆಳಗಿನವರ ೨೦೦೮-೦೯ ನೇ ಸಾಲಿನ ಕಾ.ನಿ.ವರದಿಗಳು ಶಾಖೆಯಲ್ಲಿ ಸ್ವೀಕೃತವಾಗಿಲ್ಲ.
೧) ಉಮೇಶ್ ಅಮ್ಮಣಗಿ.ಕಂದಾಯ ಇಲಾಖೆ.
೨) ಶೈಲಜಾ ಬಸವೇಶ ಯಕನಲ್ಲಿ.ಕಾರ್ಮಿಕ ಇಲಾಖೆ.
೩) ಮೀರ್ ಅಹಮದ್ ರಸೂಲ್.ಆರ್ಥಿಕ ಇಲಾಖೆ.
೪) ಸ್ನೇಹ ಎಸ್.ರಾವ್.ಕಾನೂನು ಇಲಾಖೆ.
೫) ಆರ್.ಶಶಿಕಲ.ಸಿ.ಆ.ಸು.ಇ.
ಮತ್ತು ಈ ಕೆಳಗಿನವರ ೨೦೦೭-೦೮ ನೇ ಸಾಲಿನ ಕಾ.ನಿ.ವರದಿಗಳು. ಶಾಖೆಯಲ್ಲಿ ಸ್ವೀಕೃತವಾಗಿಲ್ಲ.
೧) ಎಂ.ಆರ್.ಕೃಷ್ಣ ಮೂರ್ತಿ. ಸಿ.ಆ.ಸು.ಇ.
೨) ಪಿ.ಶಿವಕುಮಾರ್. ಕಂದಾಯ ಇಲಾಖೆ.
೩) ಜಿ.ಎಸ್.ಶಿವಲೀಲ ಗೊಂಚಿಗಾರ್.ಸಿ.ಆ.ಸು.ಇ.
ಈ ಮೇಲಿನ ಎಲ್ಲಾ ಕಿರಿಯ ಸಹಾಯಕರು ಇನ್ನು ೨ ದಿನಗಳೊಳಗಾಗಿ ಸದರಿ ಕಾರ್ಯ ನಿರ್ವಹಣಾ ವರದಿಗಳನ್ನು ಸಿ.ಆ.ಸು.ಇ.ಸಿಬ್ಬಂದಿ-೨ ಶಾಖೆಗೆ ತಲುಪಿಸಿ.ಅದರಲ್ಲೂ ೨ ವರ್ಷದ ಕಾರ್ಯ ನಿರ್ವಹಣಾ ವರದಿಗಳೂ ಇಲ್ಲದಿರುವವರು ಆದಷ್ಟು ಬೇಗನೆ ಒಂದು ವರ್ಷದ ಕಾರ್ಯ ನಿರ್ವಹಣಾ ವರದಿಯನ್ನು ಕಳುಹಿಸಲು ಪ್ರಯತ್ನಿಸಿ.ಇಂತಿ ನಿಮ್ಮ ಪ್ರೀತಿಯ. MBM.
GOWRI GANESHA FESTIVAL.
MANJUDADA ENTRY.
Blogs I Follow
-
ನಾನಿಂತ ನೆಲ: ಹೊಸಕಾಲದ ಯುವಜನ 1 - ‘ಅಗ್ನಿ’ ಪತ್ರಿಕೆ ಹುಟ್ಟಿದಾಗಿನಿಂದಲೂ ಜತೆಗಿದ್ದೇನೆ. ಅಣ್ಣ ಅದ್ದೆ ಹೇಳಿದ್ದನ್ನು ಆಗೀಗ ಬರೆದಿದ್ದೇನೆ. ಈಗ ಮತ್ತೊಂದು ದೊಡ್ಡ ಅವಕಾಶ ಸಿಕ್ಕಿದೆ. ನನ್ನ ವೃತ್ತಿ, ಹೋರಾಟಗಳ ನಡುವೆ ನನ್...7 years ago
-
ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...10 years ago
-
ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...10 years ago
-
ದಿನಾಂಕ: 6.4.2013ರ ಸಭೆಯ ನಡವಳಿ - *ಮಾನ್ಯ ಸದಸ್ಯರೆ,* *ಬಹಳ ದಿನಗಳ ನಂತರ ಮನನ ತಂಡದ ಬಹುತೇಕ ಸದಸ್ಯರು ಇಂದು ಸಭೆ ಸೇರಿದ್ದರ ವಿಶೇಷದೊಂದಿಗೆ ಅತ್ಯುತ್ತಮ ವಿಷಯಗಳು ಚರ್ಚೆಗೆ ಬಂದಿದ್ದು ನಿಜಕ್ಕೂ ಮನನದ ಜೀವಂತಿಕೆಗೆ ಸಾಕ್ಷಿಯಾ...12 years ago
-
-
ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...14 years ago
-
GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...14 years ago
-
KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...14 years ago
-
ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...14 years ago
-
-
-
-